ವರ ಜೈಲಿಗೆ, ವಧು ಸಾಂತ್ವನ ಕೇಂದ್ರಕ್ಕೆ ;60 ಮಂದಿಗೆ ನೋಟೀಸ್

ಕಾರವಾರ: 52ರ ವಯಸ್ಸಿನ ವ್ಯಕ್ತಿಯೊಬ್ಬ 16 ವಯಸ್ಸಿನ ಅಪ್ರಾಪ್ತಿಯನ್ನು 3 ತಿಂಗಳ ಹಿಂದೆ ವಿವಾಹವಾಗಿರುವುದು ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಪೋಕ್ಸ್ ಪ್ರಕರಣ ದಾಖಲಿಸಿ ವರನನ್ನು ಬಂಧಿಸಿದ್ದು, ಮದುವೆಗೆ ಹಾಜರಾದ 60 ಮಂದಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ನಗರದ ದೇವಾಲಯವೊಂದರಲ್ಲಿ ಜುಲೈ 19ರಂದು ಅದ್ದೂರಿಯಾಗಿ ವಿವಾಹವೊಂದು ನಡೆದಿತ್ತು. ವಧು ದೈಹಿಕವಾಗಿ ದಷ್ಟಪುಷ್ಟವಾಗಿದ್ದ ಕಾರಣ 52 ವಯಸ್ಸಿನ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ವಧುವನ್ನು ವಿವಾಹ ಮಾಡಿಕೊಡಲಾಗಿತ್ತು. ಅದ್ದೂರಿಯಾಗಿಯೇ ನಡೆದಿದ್ದ ವಿವಾಹದಲ್ಲಿ … Continue reading ವರ ಜೈಲಿಗೆ, ವಧು ಸಾಂತ್ವನ ಕೇಂದ್ರಕ್ಕೆ ;60 ಮಂದಿಗೆ ನೋಟೀಸ್