ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ

ಹೊನ್ನಾವರ : ಪಟ್ಟಣದ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯಪ್ರಾಣ ಮೊಬೈಲ್ ಅಂಗಡಿಯಲ್ಲಿ ಎಸ್. ಎಸ್. ಎಲ್. ಸಿ ಓದುತ್ತಿರುವ ಬಾಲಕಟು ಮೊಬೈಲ್ ಕದ್ದ ಪ್ರಕರಣ ನಡೆದಿದೆ. ಮೊಬೈಲ್ ಅಂಗಡಿಗೆ ರವಿವಾರದಂದು ಬಂದಿದ್ದ ಇಬ್ಬರು ಹುಡುಗರು ಮೊಬೈಲ್ ಕವರ್ ಕೊಳ್ಳುವ ನೆಪದಲ್ಲಿ ಮಾಲಿಕರಿಗೆ ಗೊತ್ತಾಗದ ರೀತಿಯಲ್ಲಿ ಅಂಗಡಿಯಲ್ಲಿದ್ದ ರಿಯಲ್ ಮಿ ಸಿ – 35 ಮೊಬೈಲ್ ಫೋನ್ ಹಾಗೂ ಡೊಂಗಲ್ ನ್ನು ಕಳವು ಮಾಡಿಕೊಂಡು ಹೋಗಿದ್ದರು, ಮೊಬೈಲ್ ಅಂಗಡಿ ಮಾಲಿಕ ಹಾಡಗೇರಿ ಮುಟ್ಟಾದ ಯೋಗೇಶ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ … Continue reading ಬೇರೆ ಬೇರೆ ತಾಲೂಕಿಗೆ ತೆರಳಿ ಮೊಬೈಲ್ ಕಳ್ಳತನ : ವಿದ್ಯಾರ್ಥಿಗಳು ಪೋಲಿಸ್ ಬಲೆಗೆ