ಎಟಿಎಂ ಒಡೆದರೂ ಹಣ ಸಿಗದೆ ವಾಪಸ್ಸಾದ ಕಳ್ಳರು

ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೈಪರಚಿಕೊಂಡರೂ ಎಟಿಎಂನಿಂದ ಬಿಡಿಗಾಸು ಸಿಗದೆ ಕಳ್ಳರು ವಾಪಸ್ ತೆರಳಿದ ಪ್ರಸಂಗ ಭಾನುವಾರ ರಾತ್ರಿ ನಡೆದಿದೆ. ದಾವಣಗೆರೆ-ಚಳ್ಳಕೆರೆ ರಸ್ತೆಯಲ್ಲಿ ಖಲಂದರ್ ಕಿರಾಣಿ ಅಂಗಡಿ ಪಕ್ಕದಲ್ಲಿರುವ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದು, ಆದರೆ ಕಳ್ಳರಿಗೆ ನಯಾಪೈಸೆ ಸಿಗದೆ ಬೆಳಗಾಗುವುದರೊಳಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಲಕ್ಷಗಟ್ಟಲೇ ಹಣ ದೋಚಬೇಕೆಂಬ ಆಸೆಯೊಂದಿಗೆ ಭಾನುವಾರ ರಾತ್ರಿ ಎಟಿಎಂಗೆ ಕನ್ನ ಹಾಕಿದ ಕಳ್ಳರು ಇಡೀ ರಾತ್ರಿ ಎಟಿಎಂ ಮಿಷನ್ ಒಡೆದಿದ್ದಾರೆ. ಆದರೆ ಎಟಿಎಂ ಸಾಫ್ಟ್‌ವೇರ್ ಹಾಳು … Continue reading ಎಟಿಎಂ ಒಡೆದರೂ ಹಣ ಸಿಗದೆ ವಾಪಸ್ಸಾದ ಕಳ್ಳರು