ಅಪ್ರೆಂಟಿಸ್ ಮೇಳ ಸೆ. 26 ರಂದು

ಕಾರವಾರ: ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ, ಕಾರವಾರ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಧಾರವಾಡ ಇವರ ಸಹಯೋಗದೊಂದಿಗೆ ಸೆ. 26 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:00 ಗಂಟೆಗಳ ವರೆಗೆ ಬೆಂಗಳೂರು ಟೊಯೋಟ ಕಿರ್ಲೋಸ್ಕರ್ ಮೋಟರ್ ಪ್ರೈವೇಟ್ ಲಿಮಿಟೆಡ್, ಇವರು ಐಟಿಐ ಟ್ರೇಡ್‌ಗಳಾದ ಫಿಟ್ಟರ್, ಎಲೆಕ್ನಿಶಿಯನ್, ಟರ್ನರ್, ಮೋಟರ್ ಮೆಕ್ಯಾನಿಕ್ ವೆಹಿಕಲ್, ಡಿಸೈಲ್ ಮೆಕ್ಯಾನಿಕ್, ವೆಲ್ಡರ್, ಮೆಕ್ಯಾನಿಸ್ಟ ಎಲೆಕ್ಟ್ರಾನಿಕ್ ಮ್ಯಾಕೆನಿಕಲ್ ಟ್ರೇಡ್‌ಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಕಾರವಾರ ಬಾಡ ಸರ್ಕಾರಿ … Continue reading ಅಪ್ರೆಂಟಿಸ್ ಮೇಳ ಸೆ. 26 ರಂದು