ನವದೆಹಲಿ : ರಾಷ್ಟ ರಾಜಧಾನಿ ದೆಹಲಿಯಲ್ಲಿ ಬೀಕರ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕನ ಎಳೆದೊಯ್ಸ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಅತ್ಯಾಚಾರದ ಬಳಿಕ ಕೋಲಿನಿಂದ ಬಡಿದು ಮರಾಣಾಂತಿಕ ಹಲ್ಲೆ ಮಾಡಲಾಗಿದೆ. ಬಾಲಕ ಮೃತಪಟ್ಟಿದ್ದಾನೆ ಬಳಿಕ ಕಾಮುಕರು ತೆರಳಿದ್ದಾರೆ.
ಈ ಘಟನೆ ದೆಹಲಿಯಲ್ಲಿ ಹುಡುಗರು ಎಷ್ಟು ಸೇಫ್ ಅನ್ನೂ ಆಂತಕವನ್ನು ಸೃಷ್ಟಿಸಿದೆ. 12 ಬಾಲಕನ ಟಾರ್ಗೆಟ್ ಮಾಡಿದ ನಾಲ್ವರು ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಅತ್ಯಾಚಾರ ಎಸಗಿದ್ದಾರೆ. ತೀವ್ರ ವಿರೋಧ ವ್ಯಕ್ತಪಡಿಸಿದ ಬಾಲಕನ ಕೈಕಾಲು ಕಟ್ಟಿ ಹಾಕಲಾಗಿತ್ತು. ತನ್ನನ್ನು ಬಿಟ್ಟು ಬಿಡುವಂತೆ ಬಾಲಕ ಪರಿರಿಯಾಗಿ ಕೇಳಿಕೊಂಡಿದ್ದಾರೆ. ಆದರೆ ಕಾಮುಕರು ಅತ್ಯಾಚಾರ ಎಸಗಿ ಕೋಲಿನಿಂದ ಹೊಡೆದು ಹತ್ಯೆ ಮಾಡಿದ್ದಾರೆ.
ಈ ಕುರಿತು ದೆಹಲಿ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಷ್ಟೇ ಅಲ್ಲ ದೆಹಲಿ ಪೊಲೀಸರಿಗೆನೋಟಿಸ್ ನೀಡಿದೆ. ಕುರಿತು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊAಡಿದ್ದಾರೆ. ದೆಹಲಿಯಲ್ಲಿ ಹುಡಗಿಯರು ಮಾತ್ರವಲ್ಲ, ಹುಡುಗರೂ ಸುರಕ್ಷಿತವಾಗಿಲ್ಲ. 12 ವರ್ಷದ ಬಾಲಕನ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ನಮ್ಮ ತಂಡ ದೂರು ದಾಖಲಿಸಿಕೊಂಡಿದೆ ಎಂದು ದೆಹಲಿ ಮಹಿಳಾ ಆಯೋಗದ ಸದಸ್ಯೆ ಸ್ವಾತಿ ಪಾಲಿವಾಲ್ ಹೇಳಿದ್ದಾರೆ.
Leave a Comment