ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು,
,
ಹುದ್ದೆಯ ಹೆಸರು :ಟ್ರೇಡ್ಸ್ ಮ್ಯಾನ್ , ಫೈರ್ ಮ್ಯಾನ್, ಮತ್ತು ಮೆಟೀರಿಯಲ್ ಅಸಿಸ್ಟೆಂಟ್
ಒಟ್ಟು ಹುದ್ದೆಗಳು: 2212
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ವಿದ್ಯಾರ್ಹತೆ: 10ನೇ ತರಗತಿ ಪಾಸ್
ಸಂಬಳ: 18,000/- ರಿಂದ 92,300/- ರೂ ಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ:ಆನ್ ಲೈನ್
ಹುದ್ದೆಯ ವಿವರಗಳು;
ಪೋಸ್ಟ್ ಹೆಸರು / ಪೋಸ್ಟ್ಗಳ ಸಂಖ್ಯೆ
ಕುಶಲಕರ್ಮಿ (tradesman mate) -1249
ಅಗ್ನಿಶಾಮಕ (fireman ) – 544
ವಸ್ತು ಸಹಾಯಕ (material assistant) – 419
ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನೇಮಕಾತಿಗೆ ಅರ್ಹತೆಯ ವಿವರಗಳ ಅಗತ್ಯವಿದೆ
ಶೈಕ್ಷಣಿಕ ಅರ್ಹತೆ: ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ.
ಸಂಬಳದ ವಿವರಗಳು
ಪೋಸ್ಟ್ ಹೆಸರು / ಸಂಬಳ (ಪ್ರತಿ ತಿಂಗಳಿಗೆ)
ಕುಶಲಕರ್ಮಿ (tradesman) – 18,000 -56,900
ಅಗ್ನಿಶಾಮಕ ( fireman ) – 19,900 – 63,200
ವಸ್ತು ಸಹಾಯಕ (material assistant) -29,200 – 92,300
ಅರ್ಜಿ ಶುಲ್ಕ:
ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಕೌಶಲ್ಯ ಪರೀಕ್ಷೆ, ಸಂದರ್ಶನ
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-09-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-10-2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿ ಸಲ್ಲಿಸಲು / apply link ; https://aocrecruitment.gov.in/index.html#/
ಅಧಿಸೂಚನೆ /notification ;
Leave a Comment