ಔತಣಕೂಟಕ್ಕೆ ತೆರಳಿದ್ದ ವೇಳೆ ಮನೆಗೆ ನುಗಿದ್ದ ಕಳ್ಳರು 3 ಗಂಟೆಗಳ ಅವಧಿಯಲ್ಲಿ ಚಿನ್ನಾಭರಣ ಕಳವು

ಭಟ್ಕಳ: ಸಂಬಂಧಿಕರ ಮನೆಗೆ ಹೋಗಿ ಬರುವುದರೊಳಗಾಗಿ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ  ಪರಾರಿಯಾಗಿರುವ ಘಟನೆ ರಹಮತಾಬಾದಿನಲ್ಲಿ ನಡೆದಿದೆ . ತಾಲೂಕಿನ  ರಹಮತಾಬಾದ ನಿವಾಸಿ ಶ್ರೀಮತಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಮನೆಯನ್ನು ಕಳ್ಳತನ ಮಾಡಲಾಗಿದೆ.ಇವರೆಲ್ಲ ಸಂಬಂಧಿಕರ ಮನೆಗೆ ಹೋಗಿ ಬರುವುದಲೊಳಗಾಗಿ ಮನೆಯ ಬಾಗಿಲನ್ನು ಮುರಿದು ಮಲಗುವ ಕೋಣೆಯ ಫರ್ನಶಿ ಕಪಾಟಿನಲ್ಲಿ ಲೈಕುನ್ನಿಸಾ ಐದ್ರುಸಾ ಅಬ್ದುಲ್ ಅಜೀಜ್ ಅಜಾಯಿಬ್ ಹಾಗು ಇಬ್ಬರ ಮಕ್ಕಳಿಗೆ ಸೇರಿದ ಸುಮಾರು 325 ಗ್ರಾಂ ತೂಕದ … Continue reading ಔತಣಕೂಟಕ್ಕೆ ತೆರಳಿದ್ದ ವೇಳೆ ಮನೆಗೆ ನುಗಿದ್ದ ಕಳ್ಳರು 3 ಗಂಟೆಗಳ ಅವಧಿಯಲ್ಲಿ ಚಿನ್ನಾಭರಣ ಕಳವು