ರಾಹುಲ್ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶ- ಭಟ್ಕಳ ಬ್ಲಾಕ್ ಕಾಂಗ್ರೆಸನಿಂದ ಬೈಕ್ ಜಾಥಾ
ಭಟ್ಕಳ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂದಿಯವರ ಭಾರತ್ ಜೋಡೋ ಬ್ರಹತ್ 3570 ಕಿಲೋಮೀಟರ್ ಪಾದಾಯಾತ್ರೆ ಪ್ರವೇಶಿಸಿದರ ಪ್ರಯುಕ್ತ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಪ್ರವೇಶಕ್ಕೆ ಸ್ವಾಗತ ಕೋರಿ ಶುಕ್ರವಾರ ಭಟ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ ನ ಕಾರ್ಯಕರ್ತರು ಮಾಜಿ ಶಾಸಕ ಜೆ.ಡಿ.ನಾಯ್ಕ್ ನೇತೃತ್ವದಲ್ಲಿ ಬ್ರಹತ್ ಬೈಕ್ ಜಾಥಾ ನಡೆಸಿದರು. ಭಟ್ಕಳದ ಗೋರಟೆ ಕ್ರಾಸ್ ಇಂದ ಆರಂಭಗೊಂಡ ಬೈಕ ಜಾಥಾ ಭಟ್ಕಳದ ಸರ್ಕಲ್ನಲ್ಲಿ ಜಮಾಗೊಂಡು ಕಾಂಗ್ರೆಸ್ ಹಿರಿಯ ಮುಖಂಡ ರಾಮಾ ಮೊಗೇರ್ ಮಾತನಾಡಿ ದೇಶದಲ್ಲಿ … Continue reading ರಾಹುಲ್ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶ- ಭಟ್ಕಳ ಬ್ಲಾಕ್ ಕಾಂಗ್ರೆಸನಿಂದ ಬೈಕ್ ಜಾಥಾ
Copy and paste this URL into your WordPress site to embed
Copy and paste this code into your site to embed