ಶಾಲಾ ವಿದ್ಯಾರ್ಥಿ &ಕಾಲೇಜು ವಿದ್ಯಾರ್ಥಿಗಳಿಗೆ 24,000- 60,000 ವಿದ್ಯಾರ್ಥಿವೇತನ/Aditya Birla Capital Scholarship for Students 2022

ಆದಿತ್ಯ ಬಿರ್ಲಾ ಕ್ಯಾಪಿಟಲ್ ನಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ  ಕೋವಿಡ್ (ಸ್ಕಾಲರ್‌ಶಿಪ್ ) ವಿದ್ಯಾರ್ಥಿವೇತನ ನೀಡಲಾಗುತ್ತಿದೆ.  ಕೋವಿಡ್-19 ದಿಂದಾಗಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮುಂದುವರಿಸಲು ಅನುಕೂಲ ವಾಗುವಂತೆ ಆರ್ಥಿಕ ಸಹಾಯ ಮಾಡಲು ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೋವಿಡ್ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿ ಮಾಡಿದೆ. ಕೋವಿಡ್-19 ದಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಒಂದನೇ ತರಗತಿಯಿಂದ ಪದವಿ ಪೂರ್ವದವರೆಗಿನ ವಿದ್ಯಾರ್ಥಿಗಳು ಇದಕ್ಕೆ ಅರ್ಹರು.  ವಿದ್ಯಾರ್ಥಿವೇತನದ ಮೊತ್ತ ; … Continue reading ಶಾಲಾ ವಿದ್ಯಾರ್ಥಿ &ಕಾಲೇಜು ವಿದ್ಯಾರ್ಥಿಗಳಿಗೆ 24,000- 60,000 ವಿದ್ಯಾರ್ಥಿವೇತನ/Aditya Birla Capital Scholarship for Students 2022