ಪೋಸ್ಟ ಮೂಲಕ ತಂದೆಗೆ ವರದಿಯ ಪ್ರತಿ ಕಳುಹಿಸಿದ ಸಿಬಿಐ;ಪರೇಶ್ ಮೇಸ್ತಾ ಪ್ರಕರಣ : ಸಿಬಿಐನಿಂದ ಬಿ ರಿಪೋರ್ಟ್…!
ಹೊನ್ನಾವರ : ಕಳೆದ ಐದು ವರ್ಷಗಳ ಹಿಂದೆ ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದನೆನ್ನಲಾಗಿದ್ದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ಅಂತೂ ಬಿ ರಿಪೋರ್ಟ್ ಸಲ್ಲಿಸಿದೆ! 2017ರ ಡಿಸೆಂಬರ್ 6 ರಂದು ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದರು. ಮೇಸ್ತಾನನ್ನು ಜಿಜೆಪಿ ಹಾಗೂ … Continue reading ಪೋಸ್ಟ ಮೂಲಕ ತಂದೆಗೆ ವರದಿಯ ಪ್ರತಿ ಕಳುಹಿಸಿದ ಸಿಬಿಐ;ಪರೇಶ್ ಮೇಸ್ತಾ ಪ್ರಕರಣ : ಸಿಬಿಐನಿಂದ ಬಿ ರಿಪೋರ್ಟ್…!
Copy and paste this URL into your WordPress site to embed
Copy and paste this code into your site to embed