ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!

ಶಿರಸಿ : ಅನ್ಯ ಕೋಮಿನ ಜನರನ್ನು ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಆರೋಪದಲ್ಲಿ ಇಲ್ಲಿನ ಪೊಲೀಸರು ಈರ್ವರನ್ನು ವಶಕ್ಕೆ ಪಡೆದಿದ್ದಾರೆ. ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮರಾಠಿಕೊಪ್ಪದ ನಿವಾಸಿಗಳಾದ ಗೌಸ್ ಅಜಮ್ ಹಾಗೂ ಮೆಹಬೂಬ್ ಸಾಬ್ ಎನ್ನುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧಎಗೆ ಧಕ್ಕೆ ತರುವಂತೆ ಅನ್ಯ ಕೊಮೀನ ಜನರನ್ನ ಕೆರಳಿಸುವಂತೆ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿಕೊಂಡಿದ್ದರು. ಹೀಗಾಗಿ ಪ್ರಕರಣ … Continue reading ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಈರ್ವರು ಪೊಲೀಸರ ವಶಕ್ಕೆ!!