ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ
ಯಲ್ಲಾಪುರ : ಅರೆಬೈಲ್ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದ ಅಪರಿಚಿತರು, ಕಾರೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಹೊರೆಗೆ ಹಾಕಿ ಅವರ ಹಾಕಿ ಅವರ ಕಾರು ಸಹಿತ ಕಾರಿನಲ್ಲಿದ್ದ 2 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಗಡಗ್ಲಾಂಜ್ ತಾಲ್ಲೂಕಿನ ಕಾಳಬೈರಿ ರೋಡ್ ನಿವಾಸಿ ನಿಲೇಶ್ ಪಾಂಡುರAಗ ನಾಯ್ಕ (29) ಇವರು ಆ, 2 ನೇ ತಾರೀಖು ಬೆಳಗ್ಗಿನ ಜಾವ 1.30 ರ … Continue reading ಕಾರಿನಲ್ಲಿ ಬಂದು ಅಡ್ಡಗಟ್ಟಿ 2ಕೋ ರೂ ದರೋಡೆ
Copy and paste this URL into your WordPress site to embed
Copy and paste this code into your site to embed