ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು

ಕಾರವಾರ : ತಾಲೂಕಿನ ಕದ್ರಾದ ಶಿಂಗೇವಾಡಿಯ ಮಹಾಮ್ಮಾಯ ದೇವಸ್ಥಾನದಲ್ಲಿ ಕಿಟಕಿ ಮುರಿದು ಕಾಣಿಕೆ ಹುಂಡಿ ಹಗೂ ದೇವಿಯ ಆಭರಣಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ. ಕಿಟಕಿ ಹಾಗೂ ಕಬ್ಬಿಣದ ಬಾಗಿಲು ಮುರಿದು ದೇವಸ್ಥನದ ಒಳ ಹೊಕ್ಕಿರುವ ಕಳ್ಳರು, ಎರೆಡು ಕಾಣಿಕೆ ಹುಂಡಿಗಳಿAದ ಒಟ್ಟೂ ೨೧ ಸಾವಿರ ರೂ. ಹಾಗೂ ೪೦ ಸಾವಿರ ಮೌಲ್ಯದ ದೇವಿಯ ತಾಳಿಯೊಂದಿಗೆ ಒಂದು ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ, ತೊಟ್ಟಲಿಗೆ ಕಟ್ಟಿದ್ದ ೫೦೦ ರೂ. ಗಳನ್ನು ಕದ್ದೊಯ್ಯಲಾಗಿದೆ. ಈ ಬಗ್ಗೆ ದೇವಸ್ಥಾನದ … Continue reading ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು