ಐ.ಟಿ.ಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಭಾರತಿ ಸಿಮೆಂಟ್ ವಿದ್ಯಾರ್ಥಿವೇತನ 2022-23/Bharathi Cement Scholarship for Diploma/ iti Students

ಭಾರತಿ ಸಿಮೆಂಟ್ ವಿದ್ಯಾರ್ಥಿವೇತನವು ಭಾರತದಲ್ಲಿನ ಆರ್ಥಿಕವಾಗಿ ಬಡ ಆರ್ಥಿಕ ಹಿನ್ನೆಲೆಯ ಯುವ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಮುಂದುವರಿಕೆಗಾಗಿ ಹಣಕಾಸಿನ ನೆರವು ನೀಡಲಾಗುತ್ತಿದೆ . ಈ ವಿದ್ಯಾರ್ಥಿವೇತನವು ಭಾರತಿ ಸಿಮೆಂಟ್ ಉದ್ಯೋಗಿಗಳಿಗೆ ಮತ್ತು ಅವರ ಮಕ್ಕಳಿಗೆ ಅನ್ವಯಿಸುವುದಿಲ್ಲ. ಅರ್ಹತೆ; ಐ.ಟಿ.ಐ/ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರು 10 ನೇ ತರಗತಿಯಲ್ಲಿ ಕನಿಷ್ಠ 50%, 12 ನೇ ತರಗತಿಯಲ್ಲಿ ಕನಿಷ್ಠ 50%,, AICTE/NAAC/UGC/ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಗಳಿಂದ ಯಾವುದೇ ಐ.ಟಿ.ಐ/ಡಿಪ್ಲೊಮಾ ಕೋರ್ಸ್‌ಗಳು. ಪೂರ್ಣಾವಧಿಯ ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ … Continue reading ಐ.ಟಿ.ಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಭಾರತಿ ಸಿಮೆಂಟ್ ವಿದ್ಯಾರ್ಥಿವೇತನ 2022-23/Bharathi Cement Scholarship for Diploma/ iti Students