ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ/ FSSAI Recruitment 2022 Karnataka

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  ಸಂಸ್ಥೆ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಖಾಲಿ ಹುದ್ದೆಗಳ ಸಂಖ್ಯೆ: 80 ಉದ್ಯೋಗ ಸ್ಥಳ: ಭಾರತದಾದ್ಯಂತ ಹುದ್ದೆಯ ಹೆಸರು: ಅಧಿಕಾರಿ ಅನ್ವಯಿಸುವ ಮೋಡ್: ಆನ್‌ಲೈನ್ ಹುದ್ದೆಗಳ ವಿವರಗಳು : ಸಲಹೆಗಾರ – 01ಜಂಟಿ ನಿರ್ದೇಶಕರು – 06ಸೀನಿಯರ್ ಮ್ಯಾನೇಜರ್ – 02ಉಪ ನಿರ್ದೇಶಕರು … Continue reading ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನೇಮಕಾತಿ/ FSSAI Recruitment 2022 Karnataka