• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK
      • Notification

ಆನ್ ಲೈನ್ ಗೇಮ್ ಉದ್ಯಮ ಝಗಮಗ

October 11, 2022 by Deepika Leave a Comment

ಭಾರತದಲ್ಲಿ ಆನ್ ಲೈನ್ ಆಟದ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದು, 2021 ರಲ್ಲಿ ಸುಮಾರು 433 ದಶಲಕ್ಷ ಜನ ಆನ್ಲೆöÊನ್ ಆಟದ ಚಟ ಬೆಳಸಿಕೊಂಡಿದ್ದಾರೆ ಇದು ಒಟ್ಟು ಇಂಟರ್ನೆಟ್ ಬಳಕೆದಾರರ ಸಂಖ್ಯೆಯ ಶೇ. 35 ರಷ್ಟಿದೆ. ಈ ಹಿನ್ನಲೆಯಲ್ಲಿ ದೇಶಿಯ ಆನ್ ಲೈನ್ ಗೇಮಿಂಗ್ ಉದ್ಯಮ ಉತ್ತಮ ಪ್ರಗತಿ ಸಾಧಿಸಿದೆ.

ಈಂಕ್ 42 ಸಂಸ್ಥೆಯ ಪ್ರಕಾರ 2023 ರ ಹೊತ್ತಿಗೆ ದೇಶದ ಇಂಟರ್ನೆಟ್ ಬಳಕೆದಾರರಸಂಖ್ಯೆ ಈಗಿರುವ 846 ದಶಲಕ್ಷದಿಂದ 100 ಕೋಟಿಗೆ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಆನ್ ಲೈನ್ ಆಟ ಆಡುವವರ ಅಂಕ್ಯೆ 481 ದಶಲಕ್ಷಕ್ಕೆ ಹಾಗೂ 2025 ರ ಹೊತ್ತಿಗೆ657 ದಶಲಕ್ಷಕ್ಕೆ ಹೆಚ್ಚಳವಾಗುವದೆಂದು ಅಂದಾಜಿಸಲಾಗಿದೆ.

ಸಾAಪ್ರಾದಾಯಿಕ ಆಟಗಳು, ವಿವಿಧ ಬಗೆಯ ಕ್ರೀಡಗಳು ಹಾಗೂ ಸಾಹಸಿ ಆಟಗಳಿಗೆ ಅಧಿಕ ಬೇಡಿಕೆ ಇದ್ದು ಸದ್ಯಕ್ಕೆ 76 ಕ್ಕೂ ಅಧಿಕ ಆನ್ ಲೈನ್ ಗೇಮ್ ಸ್ಟಾರ್ಟ್ ಆಪ್‌ಗಳು ಹುಟ್ಟಿಕೊಂಡಿದೆ. ಪ್ರಸಕ್ತ ಸಾಲಿನ ಪ್ರಥಮ ತ್ರೆöÊಮಾಸಿಕ ಅವಧಿಯ ಹೊತ್ತಿಗೆ ಆನ್ ಲೈನ್ ಗೇಮಿಂಗ್ ಉದ್ಯಮದ ಮೇಲಿನ ಹೊಡಿಕೆ ಅಂದಾಜು 2.9 ಶತಕೋಟಿ ಡಾಲರ್ ಗಿಂತಲೂ ಹೆಚ್ಚಾಗಿದೆ. ವಿದೇಶಿ ಆನ್ ಲೈನ್ ಗೇಮಿಂಗ್ ಉದ್ಯಮಗಳು ಭಾರತದ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿರುವದು ಹಾಗೂ ಆನ್ಲೆöÊನ್ ಆಟಗಳಿಗೆ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿರುವುದು ಈ ಪರಿಯ ಬೆಳವಣಿಗೆಗೆ ಕಾರಣ ವಾಗಿದೆ.

ಐ.ಟಿ.ಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಭಾರತಿ ಸಿಮೆಂಟ್ ವಿದ್ಯಾರ್ಥಿವೇತನ 2022-23/Bharathi Cement Scholarship for Diploma/ iti Students

ಮಾರು ಕಟ್ಟೆ ಗಾತ್ರ 2020 ರಲ್ಲಿ ಆನ್ ಲೈನ್ ಗೇಮಿಂಗ್ ಉದ್ಯಮದ ಮಾರುಕಟ್ಟೆ ಗಾತ್ರ ಅಂದಾಜು 76 ಶತಕೋಟಿ ಡಾಲರ್‌ದಷ್ಟಿತ್ತು. 2025 ರ ವೇಳೆಗೆ ಇದು 182 ಶತಕೋಟಿ ಡಾಲರ್ ದಾಟಲಿದ್ದು, ವಾರ್ಷಿಕ ಶೇ. 18 ರಷ್ಟು ಸಮಗ್ರ ಬಳವಣಿಗೆ ದರ ಸಾಧಿಸುವದೆಂದು ಮನ್ಸೂಚನೆ ನೀಡಲಾಗಿದೆ. ಇದೀಗ ದೇಶಾದ್ಯಂತ ಡಿಜಿಟಲ್ ಮೂಲಸೌಕರ್ಯ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಜೊತೆಗೆ ಅಗ್ಗದ ದರದಲ್ಲಿ ವೇಗದ ಇಂಟರ್ನೆಟ್ ಸಂಪರ್ಕ ದೊರೆಯುತ್ತಿರುವದರಿಂದ ಆನ್ ಲೈನ್ ಗೇಮಿಂಗ್ ಉದ್ಯಮ ಉತ್ತಮ ಪ್ರಗತಿ ಕಾಣಲು ಸಹಕಾರಿಯಾಗಿದೆ.

ಆನ್ ಲೈನ್ ಆಟಗಳ ಮೇಲಿನ ಹೂಡಿಕೆ 2020 ರಲ್ಲಿ 360 ದಶಲಕ್ಷ ಡಾಲರ್ ಇದ್ದುದು, 2021 ರಲ್ಲಿ 1.7 ಶತಕೋಟಿ ಡಾಲರ್ ಗೆ ತಲುಪಿ ದಾಖಲೆ ನಿರ್ಮಿಸಿದೆ.

10 th /ITI ಪಾಸಾದವರಿಗೆ ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ/Southern Railway Recruitment 2022

ದೇವಸ್ಥಾನಕ್ಕೆ ಕನ್ನ : ದೇವಿಯ ಆಭರಣ ಕಳವು

ಪೋಲಿಸರು ಮೇಲೆ ಹಲ್ಲೆ ಯತ್ನ ; ಪ್ರಕರಣ ದಾಖಲು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News, ವಾಣಿಜ್ಯ Tagged With: Digital infrastructure boom, online game start-up, Online Gaming, online gaming industry market size estimated at 76 billion

Explore More:

About Deepika

Reader Interactions

Leave a Comment Cancel reply

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ವೈಜ್ಞಾನಿಕ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

June 4, 2023 By Sachin Hegde

ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

June 4, 2023 By Sachin Hegde

ವಿವಿಧ ಹುದ್ದೆಗಳಿಗೆ ನೇಮಕಾತಿ 

June 4, 2023 By Sachin Hegde

KRIDE ನೇಮಕಾತಿ 2023

June 2, 2023 By Sachin Hegde

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ2023 SBI New Recruitment 2023

May 30, 2023 By Sachin Hegde

 ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ MRPL Recruitment 2023 

May 29, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar