ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle ಹೆಸರೇ ಹೇಳುವಂತೆ ಜಾನುವಾರುಗಳಿಗೆ ವೈರಸ್ ನಿಂದ ಬರುವ ಸಾಂಕ್ರಾಮಿಕವಾದ ಈ ರೋಗದಲ್ಲಿ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ.ಈ ರೋಗ ತೀರ ಹೊಸದೇನಲ್ಲ. ಇದು 1920ರ ದಶಕದಲ್ಲಿ ಆಫ್ರಿಕಾ ಖಂಡದಲ್ಲಿ ಮೊದಲು ಕಂಡು ಬಂದಿತ್ತು.2012ನೇ ಇಸವಿಯಿಂದ ಇತರ ಹಲವು ದೇಶಗಳಲ್ಲಿ ಹರಡಿದೆ. ಇದು ಆಕಳು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ.ಭಾರತದಲ್ಲಿ ಮೊದಲು ಕಾಣಿಸಿದ್ದು 2019ರಲ್ಲಿ ಈಗ ದೇಶದಾದ್ಯಂತ ವೇಗವಾಗಿ ಹರಡುತ್ತಿದೆ. ಕಚ್ಚುವ ನೊಣಗಳು, ಸೊಳ್ಳೆಗಳು, ಉಣ್ಣೆಗಳಿಂದ ಹಾಗೂ ರೋಗ … Continue reading ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
Copy and paste this URL into your WordPress site to embed
Copy and paste this code into your site to embed