ಎಸ್‌.ಬಿ.ಐ’ನಿಂದ ಸರ್ಕಲ್ ಬೇಸ್ಡ್ ಆಫೀಸರ್‌’ಗಳ ನೇಮಕಾತಿ/SBI CBO Recruitment 2022

; ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾವು ಸರ್ಕಲ್ ಬೇಸ್ಡ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  ಉದ್ಯೋಗ ಬ್ಯಾಂಕ್ : ಭಾರತೀಯ ಸ್ಟೇಟ್‌ ಬ್ಯಾಂಕ್ಹುದ್ದೆಗಳ ಹೆಸರು : ಸರ್ಕಲ್ ಬೇಸ್ಡ್‌ ಆಫೀಸರ್ಹುದ್ದೆಗಳ ಸಂಖ್ಯೆ : 1412 ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್ ವೇತನ ಶ್ರೇಣಿ : ಮಾಸಿಕ ರೂ.36,000 ವರೆಗೆ ವಯೋಮಿತಿ :ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು … Continue reading ಎಸ್‌.ಬಿ.ಐ’ನಿಂದ ಸರ್ಕಲ್ ಬೇಸ್ಡ್ ಆಫೀಸರ್‌’ಗಳ ನೇಮಕಾತಿ/SBI CBO Recruitment 2022