ಹೊನ್ನಾವರದಲ್ಲಿ ಸೊಳ್ಳೆಗಳಕಾಟ!

ಹೊನ್ನಾವರ: ತಾಲೂಕಿನಲ್ಲಿ ಸೊಳ್ಳೆಗಳ ಹೆಚ್ಚಾಗಿದೆ. ಕಾಟ ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ರಕ್ತಾಸುರನಂತೆ ಮನುಷ್ಯರ ರಕ್ತ ಹೀರುವ ರಕ್ಕಸರೂಪಿಯಂತೆ ದೊಡ್ಡ ದೊಡ್ಡ ಸೊಳ್ಳೆಗಳು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನೀರು ನಿಂತು ಅವುಗಳಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್ ಗುನ್ಯಾನಂತಹ ಜೀವಕ್ಕೆ ಮಾರಕ ರೋಗರುಜಿನಗಳಿಗೆ ಕಾರಣವಾಗುತ್ತಿವೆ. ಮಾದರಿಯ ಸೊಳ್ಳೆಗಳು ಹೆಚ್ಚಾಗಿದ್ದು, ಜನರು ಆತಂಕದಲ್ಲಿ ಕಳೆಯುವಂತಾಗಿದೆ. ಕೆಲವೆಡೆ ಜನರು ಜ್ವರಭಾದೆಯಿಂದ ಬಳಲುತ್ತಿದ್ದು ಹವಾಮಾನ ವೈಪರೀತ್ಯಗಳಿಂದಿರಬಹುದೆಂದು ನಿರ್ಲಕ್ಷಿಸಿ ಸ್ಥಳೀಯ ಕ್ಲಿನಿಕ್ ಗಳಲ್ಲಿ ಜ್ವರಕ್ಕೆ … Continue reading ಹೊನ್ನಾವರದಲ್ಲಿ ಸೊಳ್ಳೆಗಳಕಾಟ!