ITI ಪಾಸ್ ಅದವರಿಗೆ ಕಾರವಾರ ನೇವಲ್ ಶಿಪ್ ರಿಪೇರಿ ಯಾರ್ಡ್‌ನಲ್ಲಿ ನೇಮಕಾತಿ /Naval Ship Repair Yard Recruitment 2022

Vacancies at Naval Ship Repair Yard, Karwar ಕರ್ನಾಟಕ – ಗೋವಾ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಂಸ್ಥೆಯ ಹೆಸರು : ನೇವಲ್ ಶಿಪ್ ರಿಪೇರಿ ಯಾರ್ಡ್ (ನೌಕಾ ಶಿಪ್ ರಿಪೇರಿಯಾರ್ಡ್) ಒಟ್ಟು ಹುದ್ದೆಗಳು : 180 ಉದ್ಯೋಗ ಸ್ಥಳ: ಕರ್ನಾಟಕ – ಗೋವಾಪೋಸ್ಟ್ ಹೆಸರು: ಅಪ್ರೆಂಟಿಸ್ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ ಹೆಚ್ಚಿನ ಮಾಹಿತಿಗಾಗಿ; ಅರ್ಜಿ ಸಲ್ಲಿಸುವ + ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ ; ನೌಕಾ … Continue reading ITI ಪಾಸ್ ಅದವರಿಗೆ ಕಾರವಾರ ನೇವಲ್ ಶಿಪ್ ರಿಪೇರಿ ಯಾರ್ಡ್‌ನಲ್ಲಿ ನೇಮಕಾತಿ /Naval Ship Repair Yard Recruitment 2022