ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳ

ಬೆಂಗಳೂರು : ವಿವಿಧ ಪ್ರಕರಣಗಳಲ್ಲಿ ಬಂದಿಗಳಾಗಿ ಸಜಾ ಅನುಭವಿಸುತ್ತಿರುವ ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಭಾರಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ನಾಲ್ಕು ಹಂತಗಳಲ್ಲಿ 175 ರೂಗಳಿಂದ 250ರೂಗಳವರೆಗೆ ಕೂಲಿ ನೀಡುತ್ತಿದ್ದ ಸರ್ಕಾರ, ಇನ್ನೂ ಮುಂದೆ 524/- ರೂಗಳಿಂದ 663/- ರೂಗಳವರೆಗೆ ಕೂಲಿದರ ನೀಡುವಂತೆ ಕಟ್ಟಪ್ಪಣೆ ಹೊರಡಿಸಿದೆ. ಕಾರ್ಮಿಕ ಇಲಾಖೆ, ಕಾರಾಗ್ರಹ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಮಿತಿ ಮಾಡಿರುವ ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪರಪ್ಪನ ಅಗ್ರಹಾರ ಸೇರಿದಂತೆ, ಮೈಸೂರು, … Continue reading ಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳಕೈದಿಗಳ ದಿನಗೂಲಿ ಭತ್ಯೆಯಲ್ಲಿ ಹೆಚ್ಚಳ