ಬಲೆಗೆ ಬಿದ್ದ ಹಕ್ಕಿ ಮೀನುಗಳು

ಗೋಕರ್ಣ: ಗಂಗಾವಳಿಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ವೇಳೆ ಬಲೆಗೆ ದೊರೆತ್ತಿದ್ದು, ಅಲ್ಲಿನ ಮೀನು ಮಾರುಕಟ್ಟೆಗೆ ಮಾರಾಟಕ್ಕೆ ಬಂದಿತ್ತು.ಹಕ್ಕಿಯಂತೆ ರೆಕ್ಕೆ ಇರುವ ಈ ಮೀನು ಜನರನ್ನು ಆಕರ್ಷಿಸುತ್ತಿದೆ. ಬಹಳಷ್ಟು ಜನರಿಗೆ ಪರಿಚಯವಿರದ ಸಮುದ್ರದಲ್ಲಿ ಹೇರಳವಾಗಿ ಸಿಗುವ ಹಕ್ಕಿ ಮೀನಿನ ಪರಿಚಯವನ್ನು ಇಲ್ಲಿನ ನಿವೃತ್ತ ಸೈನಿಕ ಗಜಾನನ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಗಜಾನನ ಪೈ ಮಾತನಾಡಿ ತಾನು ನಮ್ಮ ಊರಿನಲ್ಲಿ ಯಾವುದೇ ರೀತಿಯ ವಿಶೇಷ ಘಟನೆಗಳು, ತೀರ ಅಪರೂಪದ ವಸ್ತುಗಳು ದೊರೆತರೆ … Continue reading ಬಲೆಗೆ ಬಿದ್ದ ಹಕ್ಕಿ ಮೀನುಗಳು