ಹೃದ್ರೋಗ: ಸ್ಟೆಂಟ್‌ಗಳ ಬೆಲೆ ಇಳಿಕೆ ನಿರೀಕ್ಷೆ

ಹೃದ್ರೋಗ: ಸ್ಟೆಂಟ್‌ಗಳ ಬೆಲೆ ಇಳಿಕೆ ನಿರೀಕ್ಷೆ ನವದೆಹಲಿ: ರಕ್ತನಾಳಗಳಲ್ಲಿ ಬಳಸಲಾಗುವ ಕೊರೊನರಿ ಸ್ಟೆಂಟ್‌ಗಳನ್ನು ಸ್ಟಂಟ್‌ಗಳನ್ನು ಅಗತ್ಯ ವೈದ್ಯಕೀಯ ವಸ್ತುಗಳ ಪಟ್ಟಿ (ಎನ್‌ಎಲ್ ಇಎಂ) ಯಲ್ಲಿ ಸೇರಿಸಿರುವು ದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದೆ. ಇದರಿಂದ ಅನೇಕ ಸಂದರ್ಭಗಳಲ್ಲಿ ಜೀವ ಉಳಿಸಬಹು ದಾದ ಸ್ಟಂಟ್‌ಗಳು ಕೈಗೆಟುಕುವ ಬೆಲೆಯಲ್ಲಿ ದೊರಕಲಿದೆ. ಈ ಕುರಿತು ನೇಮಿಸಲಾಗಿದ್ದ ತಜ್ಞರ ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗಿದೆ. ಈಗ ಸ್ಟಂಟ್‌ಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) … Continue reading ಹೃದ್ರೋಗ: ಸ್ಟೆಂಟ್‌ಗಳ ಬೆಲೆ ಇಳಿಕೆ ನಿರೀಕ್ಷೆ