ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್

ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್ ಕುಮಟಾ : ತಾಲೂಕಿನ ಗೋಕರ್ಣ ಪ್ರತೀಕ್ಷಾ ಪೈ ಅವರಿಗೆ ರಾಷ್ಟçಮಟ್ಟದಲ್ಲಿ ಪ್ರಸಿದ್ಧ ನಾಲ್ಕು ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ನಡೆಯುವ ಐಎನ್ ಐಸಿಇಟಿ ಪರೀಕ್ಷೆಯಲ್ಲಿ 99.9% ದೊಂದಿಗೆ ನಾಲ್ಕನೇ ರ‍್ಯಾಂಕ್ ದೊರಕಿದೆ. ನ.13 ರಂದು ಈ ರಾಷ್ಟçಮಟ್ಟದ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ಆಯೋಜಿಸಿತ್ತು. ಪ್ರತೀಕ್ಷಾ ಪೈ ಕಳೆದ ವರ್ಷ ಎಂಬಿಬಿಎಸ್ ನಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಮಸ್ಥೆಯಲ್ಲಿ 12 ಬಂಗಾರದ ಪದಕಗಳನ್ನು ಪಡೆದು … Continue reading ಐ ಎನ್ ಐಸಿಇಟಿ ಪರೀಕ್ಷೆಯಲ್ಲಿ ಪ್ರತೀಕ್ಷಾಗೆ ನಾಲ್ಕನೇ ರ‍್ಯಾಂಕ್