ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ

ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ ಭಾರತೀಯ ಜೀವ ವಿಮಾ ನಿಗಮವು (ಎಲ್ ಐಸಿ) ತನ್ನ ನೋಂದಾಯಿತ ಎಲ್ ಐಸಿ ಪಾಲಿಸಿದಾರರಿಗೆ ಆಯ್ದ ಸೇವೆಗಳನ್ನು ವಾಟ್ಸ್ ಆ್ಯಪ್ ಮೂಲಕ ನೀಡಲು ಮುಂದಾಗಿದೆ. ಎಲ್ ಐಸಿ ಆಫ್ ಇಂಡಿಯಾದ ಅಧ್ಯಕ್ಷ ಎಂ ಆರ್. ಕುಮಾರ್ ಹೊಸ ಸೇವೆಗೆ ಚಾಲನೆ ನೀಡಿದ್ದಾರೆ. ವಾಟ್ಸ್ ಆ್ಯಪ್ ನಲ್ಲಿ ಪಾಲಿಸಿದಾರರು ತಮ್ಮ ಪಾಲಿಸಿ ಮತ್ತು ಇತರ ಮಾಹಿತಿಯನ್ನು ಸಂವಹನದ ಮೂಲಕ ಪಡೆಯಬಹುದಾಗಿದೆ ಎಂದು ಟ್ಚಿಟರ್ ನಲ್ಲಿ ಎಲ್ ಐಸಿ ಹೇಳಿದೆ. … Continue reading ಪಾಲಿಸಿದಾರರಿಗೆ ವಾಟ್ಸ್ ಆ್ಯಪ್ ನಲ್ಲಿ ಎಲ್ ಐಸಿ ಸೇವೆ