ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು

ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು ನವದೆಹಲಿ (ಪಿಟಿಐ) : ರೈಲ್ವೆಯಲ್ಲಿ ಉದ್ಯೋಗ ನೀಡುವ ಆಮಿಷ ಒಡ್ಡಿ, ತಮಿಳನಾಡಿನ ಕನಿಷ್ಠ 28 ಮಂದಿಯನ್ನು ದೆಹಲಿಯ ರೈಲ್ವೆ ನಿಲ್ದಾಣದ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ಒಂದು ತಿಂಗಳ ಕಾಲ ನಿತ್ಯವೂ 8 ಗಂಟೆಗಳವರೆಗೆ ರೈಲುಗಳ ಆಗಮನ ನಿರ್ಗಮನ ಮತ್ತು ಬೋಗಿಗಳನ್ನು ಎಣಿಸಲು ನಿಯೋಜಿಸಿದ್ದ ಘಟನೆ ವರದಿಯಾಗಿದೆ. ಹೀಗೆ ನಿತ್ಯವೂ ರೈಲುಗಳನ್ನು ಎಣಿಸುತ್ತಿದ್ದ 28 ಮಂದಿಗೆ ತಾವು ವಂಚನೆಗೊಳಗಾಗಿದ್ದೇವೆ ಎಂಬ … Continue reading ಉದ್ಯೋಗ ಆಮಿಷ : 2.67 ಕೋಟಿ ವಂಚನೆ ರೈಲುಗಳ ಎಣಿಕೆಗೆ 28 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ವಂಚಕರು