ಉಚಿತ ಟೈಪ್‌ರೈಟಿಂಗ್‌,ಕಂಪ್ಯೂಟರ್,ತರಬೇತಿ

ಉಚಿತ ಟೈಪ್‌ರೈಟಿಂಗ್‌,ಕಂಪ್ಯೂಟರ್,ತರಬೇತಿ ಕಾರವಾರ: ರೋಟರಿ ಕ್ಲಬ್ ಆಫ್ ಹಾಗೂ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಯುವಕ- ಯುವತಿಯರಿಗಾಗಿ ಮೂರು ತಿಂಗಳ ಟೈಪ್‌ರೈಟಿಂಗ್ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಪ್ರಸ್ತುತವಾಗಿ ಯಾವುದೇ ಶಾಲಾ- ಕಾಲೇಜಿಗೆ ಹೋಗುತ್ತಿರಬಾರದು. ಕೇವಲ 20 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಅಭ್ಯರ್ಥಿಗಳು ತಮ್ಮ ಎಸ್‌. ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಭಾವಚಿತ್ರ (ಪಾಸ್‌ ಪೋರ್ಟ ಸೈಜ್ ಫೋಟೊ)ಗಳೊಂದಿಗೆ ಡಿ.28ರೊಳಗಾಗಿ … Continue reading ಉಚಿತ ಟೈಪ್‌ರೈಟಿಂಗ್‌,ಕಂಪ್ಯೂಟರ್,ತರಬೇತಿ