ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್

ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್ ಹೊನಾವರ : ಹೊನ್ನಾವರ ತಾಲೂಕಿನ ಚಂದವಾರ ಗ್ರಾಮದ ಇಮ್ದಾದ್ ಮುಲ್ಲಾನನ್ನ ಹರಿಯಾಣ ಪೊಲೀಸರು ಹೊನ್ನಾವರ ಪೊಲೀಸರ ಸಹಕಾರದಲ್ಲಿ ಆತನ ಮನೆಯಲ್ಲಿ ವಶಕ್ಕೆ ಪಡೆದಿದ್ದು, ಆತನಿಂದ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಹರಿಯಾಣ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ವಿವಾಹಿತ ಮಹಿಳೆಯ ಪೋಟೋಗಳನ್ನ ಎಡಿಟ್ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದ ಹೊನ್ನಾವರ ದ ಹ್ಯಾಕರ್ ಬಂಧನ … Continue reading ಹೊನ್ನಾವರ ದ ಹ್ಯಾಕರ್ ಬಂಧನ ;ಗಂಟೆಗೆ 50 ಸಾವಿರ ರೂಪಾಯಿ ಪಡೆಯುತ್ತಿದ್ದ ಹ್ಯಾಕರ್