ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ

ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ ಯಲ್ಲಾಪುರ: ಮಹಿಳೆಗೆ ಕುಟುಂಬ ಹಾಗೂ ಅವಳು ಯಾವದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅದಕ್ಕೆ ನ್ಯಾಯವೊದಗಿಸಿಕೊಡಬೇಕು ಎಂಬ ಮನೋಭಾವನೆ ಹಾಗೂ ಸಾಮರ್ಥ್ಯ ಎರಡು ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.ಅದಕ್ಕಾಗಿಯೇ ಅವಳನ್ನು ಭೂಮಿ ತೂಕದ ಹೆಣ್ಣು ಎಂಬುದು ಉತ್ಪೆçÃಕ್ಷೆಯಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು. ಅವರು ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸ್ತಿçà ಶಕ್ತಿಭವನದಲ್ಲಿ ಸೊರಬ ದ ಸುರಭಿ ಸೇವಾ ಚಾರೀಟೇಬಲ್ ಟ್ರಸ್ಟ ನ ಯಲ್ಲಾಪುರ ಮಹಿಳಾ ಘಟಕ ಉದ್ಘಾಟಿಸಿ … Continue reading ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ