ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ

ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ ಶಿರಸಿ :ಕೆಲವು ಜಾತಿಯ ಗಿಡಮರಗಳನ್ನು ಬೆಳಸುವಿಕೆ, ಕಟಾವು, ಸಾಗಣೆಗೆ ಸಂಬAಧಿಸಿ ಕರ್ನಾಟಕ ಸರ್ಕಾರದ ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಇಲಾಖೆ ಪರವಾನಿಗೆ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಬೇವು ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್ ವುಡ್, ಬಾರೆ, ಶಿವನಿ ಹಾಗೂ ಬಹುಮುಖ್ಯವಾಗಿ ಡೌಗ ಬಿದಿರು ಮತ್ತು ಮೆದರಿ ಬಿದಿರು ಈ ಮುಕ್ತಗೊಳಿಸಲಾದ ಪಟ್ಟಿಯಲ್ಲಿ ಸೇರಿವೆ. ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆ 1976 … Continue reading ಬಿದಿರು ಸೇರಿ ಹತ್ತು ಜಾತಿ ಸಸ್ಯ ಸಂಕುಲ ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಮುಕ್ತ