ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ

ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ ಕೃಷಿ ವಿದ್ಯಾಲಯ, ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ಅಸಿಸ್ಟೆಂಟ್ ಫ್ರೊಫೆಸರ್ ನ್ಯಾಚುರಲ್ ರಿಸೋರ್ಸ್ ಮ್ಯಾನೇಜೆಂಟ್ ವಿಭಾಗಕ್ಕೆ-2, ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಪ್ರಾಡಕ್ಷನ್ ಅಂಡ್ ಯುಟಿಲೈಜೇಷನ್ ವಿಭಾಗಕ್ಕೆ-1 ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಬೈಲಜಿ ಅಂಡ್ ಟ್ರಿ ಇಂಪೂಮೆಂಟ್ ವಿಭಾಗಕ್ಕೆ-1 ಒಟ್ಟು ನಾಲ್ಕು ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ತಾತ್ಕಾಲಿಕ (179 ದಿನಗಳು) ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು … Continue reading ಕೃಷಿ ವಿದ್ಯಾಲಯ ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ನೇಮಕಾತಿ