21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023

21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital marketing Training 2023 ಬೆಂಗಳೂರು: ಉಬುಂಟು ಒಕ್ಕೂಟ ದಿಂದ ಜ.21ರಿಂದ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಂಥದ್ದೇ ಉದ್ಯಮ ಎಂಬ ಭೇದಭಾವವಿಲ್ಲದೇ ಇತ್ತೀಚಿನ ನೂತನ ಮಾರುಕಟ್ಟೆ ವಲಯದಲ್ಲಿ ಅಂತರ್ಜಾಲ ಸಹಿತ ಸಾಮಾಜಿಕ ಜಾಲತಾಣ ಯಾರನ್ನು ಬೇಕಾದರೂ ತಲುಪಲು ಸಾಧ್ಯವಾಗಿದೆ. ಅದರಲ್ಲಿ ಡಿಜಿಟಲ್ ಮಾರುಕಟ್ಟೆ ಮುಖ್ಯ ಪಾತ್ರವಹಿಸುತ್ತದೆ. ಬ್ರಾಂಡ್ ಬೆಳವಣಿಗೆ, ಆದಾಯ ವೃದ್ಧಿ, ಸ್ಥಳೀಯ ಮಾರುಕಟ್ಟೆಯಿಂದ ಜಾಗತಿಕ ಮಾರುಕಟ್ಟೆಯೆಡೆಗೆ ಸುಲಭವಾಗಿ ಕಲಿಕೆಗೆ ಇದು ಸಹಕಾರಿ. ತ್ವರಿತ ಬೆಳವಣಿಗೆ ಯಿಂದ … Continue reading 21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023