ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್

ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್ ನವದೆಹಲಿ (ಪಿಟಿಐ) : ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟಾçನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್ – ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೋ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ. ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟಾçನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್ – ಸಿ ವಿಧದ ಪೋರ್ಟ್, ಪ್ಲಗ್, … Continue reading ಬಿಐಎಸ್ ಮಾನದಂಡ ನಿಗದಿ ಎಲ್ಲ ಉಪಕರಣಗಳಿಗೆ ಟೈಪ್ – ಸಿ ಚಾರ್ಜರ್