SSLC ಪಾಸಾದವರಿಗೆ ಕರ್ನಾಟಕ ಪೋಸ್ಟ್ ಆಫೀಸ್  ಬೃಹತ್ ನೇಮಕಾತಿ 2023 Karnataka Post Office new Recruitment 2023 Apply Online for 3036 huge Gramin Dak Sevaks

Karnataka Post Office new Recruitment 2023 apply Online for 3036 huge Gramin Dak Sevaks ಕರ್ನಾಟಕ ಪೋಸ್ಟ್ ಆಫೀಸ್ Karnataka Post Office ನಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸಂಸ್ಥೆಯ ಹೆಸರು: ಅಂಚೆ ಕಚೇರಿ ( IndiaPost) ಹುದ್ದೆಗಳ … Continue reading SSLC ಪಾಸಾದವರಿಗೆ ಕರ್ನಾಟಕ ಪೋಸ್ಟ್ ಆಫೀಸ್  ಬೃಹತ್ ನೇಮಕಾತಿ 2023 Karnataka Post Office new Recruitment 2023 Apply Online for 3036 huge Gramin Dak Sevaks