ಶಿರಸಿ;
ಶಿರಸಿ-ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಕುಮಾರಸ್ವಾಮಿ ಯವ ರ ಪಂಚರತ್ನ ಯಾತ್ರೆ ಕಾರ್ಯಕ್ರಮ ಶುರು ಆದ ನಂತರದಿಂದ ಪಕ್ಷ ಚಟವಟಿಕೆ ಕಾರ್ಯಗಳು ಮತ್ತೆ ಪುನರಾರಂಭ ಆಗಿದೆ, ಎಲ್ಲಾ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ,ನಿಯೋಜಿತ ಅಭ್ಯರ್ಥಿ ಗಳು ಪಕ್ಷ ಸಂಘಟನೆ ಕೆಲ್ಸದಲಿ ತೊಡಗಿದ್ದಾರೆ.
ಇದು ಒಂದು ಉತ್ತಮ ಬೆಳವಣಿಗೆ ಆಗಿದೆ. ಈ ತಿಂಗಳ ಅಂತ್ಯದೊಳಗೆ ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುವದು , ಕಾರ್ಯಕರ್ತರು ಯಾವುದೇ ಗೊಂದಲ ಪಡುವ ಅಗತ್ಯವಿಲ್ಲ, ಇದೇ ತಿಂಗಳ ಅಂತ್ಯದೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ ನಂತರ ನೇಮಕಾತಿ ಆದ ಪದಾಧಿಕಾರಿಗಳು ಕಾರ್ಯಕರ್ತರ ಜೊತೆಗೂಡಿ, ನಿಯೋಜಿತ ಅಭ್ಯರ್ಥಿ ಗಳ ಜೊತೆ ಪಕ್ಷ ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ,ಜೆಡಿಎಸ್ ಉಸ್ತುವಾರಿ,ಗಣಪತಿ ನಾಯ್ಕ ಅವರು ತಿಸಿದ್ದಾರೆ.
Leave a Comment