ಹಾಸನ ಮಂಗಳೂರು ರೈಲ್ ಡೆವಲಪ್ಮೆಂಟ್ ಕಂಪನಿ ನೇಮಕಾತಿ 2023 HMRDC New recruitment 2023
ಹಾಸನ ಮಂಗಳೂರು ರೈಲ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ..ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್ (HMRDC)
ಹುದ್ದೆಗಳ ಸಂಖ್ಯೆ: 4
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು: ಮ್ಯಾನೇಜರ್, ಸೀನಿಯರ್ ಮ್ಯಾನೇಜರ್
ಸಂಬಳ: ರೂ.60000-200000/- ಪ್ರತಿ ತಿಂಗಳು
ಹುದ್ದೆಯ ವಿವರಗಳು;
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್ & ಕಮರ್ಷಿಯಲ್)- 1
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್)-1
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್ & ಕಮರ್ಷಿಯಲ್)-1
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್) -1
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ಹಾಸನ ಮಂಗಳೂರು ರೈಲ್ ಡೆವಲಪ್ಮೆಂಟ್ ಕಂಪನಿ ನೇಮಕಾತಿ 2023 HMRDC New Recruitment 2023
ವಿದ್ಯಾರ್ಹತೆ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್ & ಕಮರ್ಷಿಯಲ್) ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್) ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 15 ವರ್ಷ ಅನುಭವ
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್ & ಕಮರ್ಷಿಯಲ್) ಹುದ್ದೆಗಳಿಗೆ ಅಭ್ಯರ್ಥಿಗಳು
ಅಧಿಸೂಚನೆಯಲ್ಲಿ ಪರಿಶೀಲಿಸಿ
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ಜಿಎಂ (ಎಂಜಿನಿಯರಿಂಗ್ / ಫೈನಾನ್ಸ್) -ಅಧಿಸೂಚನೆಯಲ್ಲಿ ಪರಿಶೀಲಿಸಿ.
ವಯೋಮಿತಿ:
ಮ್ಯಾನೇಜರ್/ ಸೀನಿಯರ್ ಮ್ಯಾನೇಜರ್ (ಆಪರೇಶನ್ಸ್ & ಕಮರ್ಷಿಯಲ್)- ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ
ಮೀರಿರಬಾರದು
ಸೀನಿಯರ್ ಮ್ಯಾನೇಜರ್ (ಎಂಜಿನಿಯರಿಂಗ್/ಫೈನಾನ್ಸ್)-
ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು.
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ (ಆಪರೇಶನ್ಸ್ & ಕಮರ್ಷಿಯಲ್)-ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ
ಮೀರಿರಬಾರದು
ಸೀನಿಯರ್ ಮ್ಯಾನೇಜರ್/ ಎಜಿಎಂ/ಡಿಜಿಎಂ/ ಜಿಎಂ
(ಎಂಜಿನಿಯರಿಂಗ್ / ಫೈನಾನ್ಸ್) -ಡಿಸೆಂಬರ್ 31, 2022ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಮಾರ್ಚ್ 6, 2023ಕ್ಕೆ ಕಳುಹಿಸಬೇಕು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್,
Regd. ಕಛೇರಿ: ಸಂಪರ್ಕ ಸೌಧ
1 ನೇ ಮಹಡಿ
ಸರ್ವೆ ನಂ. 8 (B.E.P ಆವರಣ)
ಓರಿಯನ್ ಮಾಲ್ ಎದುರು
ಡಾ. ರಾಜ್ಕುಮಾರ್ ರಸ್ತೆ
ರಾಜಾಜಿನಗರ 1ನೇ ಬ್ಲಾಕ್
ಬೆಂಗಳೂರು – 560010
ಕರ್ನಾಟಕ
ಹಿರಿಯ ವ್ಯವಸ್ಥಾಪಕ/ಎಜಿಎಂ/ಡಿಜಿಎಂ/ಜಿಎಂ ಹುದ್ದೆಗಳಿಗೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಹಾಸನ ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್, ರೆಜಿ. ಕಛೇರಿ: ಸಂಪರ್ಕ ಸೌಧ, 1 ನೇ ಮಹಡಿ, ಸರ್ವೆ ನಂ. 8 (B.E.P ಆವರಣ), ಎದುರು. ಓರಿಯನ್ ಮಾಲ್, ಡಾ. ರಾಜ್ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು – 560010, ಕರ್ನಾಟಕ 20-ಮಾರ್ಚ್-2023 ರಂದು ಅಥವಾ ಮೊದಲು. ಅರ್ಜಿಗಳ ಸಾಫ್ಟ್ ಕಾಪಿಯನ್ನು ಇಮೇಲ್ ಮೂಲಕ [email protected] ಗೆ ಕಳುಹಿಸಬಹುದು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-01-2023
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಮಾರ್ಚ್-2023
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಹಾಸನ ಮಂಗಳೂರು ರೈಲ್ ಡೆವಲಪ್ಮೆಂಟ್ ಕಂಪನಿ ನೇಮಕಾತಿ 2023 HMRDC New Recruitment 2023
web site ; https://hmrdc.com/
ಅರ್ಜಿ ಸಲ್ಲಿಸಲು / apply link 1 ; https://docs.google.com/forms/d/e/1FAIpQLSdNAOAz0LvTYGyohW3vLDS4UE60UvDiIn3AuQ3duaXPgm4vBw/viewform
ಅಧಿಸೂಚನೆ /notification 1 ; https://hmrdc.com/wp-content/uploads/2023/01/Website-Renotification-of-Vacancy-notice-no.-01-02-of-2022-Copy_compressed.pdf
ಅಧಿಸೂಚನೆ /notification 2; https://hmrdc.com/wp-content/uploads/2023/02/Website-Revised-Notification-dtd.-02.02.2023_compressed.pdf
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment