12th/ಪದವಿ ಆದವರಿಗೆ EPFO ನೇಮಕಾತಿ 2023 EPFO Recruitment 2023 Apply Online for 2859 Posts

 12th/ಪದವಿ ಆದವರಿಗೆ EPFO ನೇಮಕಾತಿ 2023 EPFO recruitment 2023 Apply Online for 2859 Posts ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು EPFO ನಲ್ಲಿ  ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಹುದ್ದೆಗಳ ಸಂಖ್ಯೆ: 2859ಉದ್ಯೋಗ ಸ್ಥಳ: ಅಖಿಲ ಭಾರತಹುದ್ದೆಯ ಹೆಸರು: ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ವೇತನ: ರೂ.25500-92300/- … Continue reading  12th/ಪದವಿ ಆದವರಿಗೆ EPFO ನೇಮಕಾತಿ 2023 EPFO Recruitment 2023 Apply Online for 2859 Posts