10th ಆದವರಿಗೆ ಇಂಡಿಯಾ ಪೋಸ್ಟ್ ನೇಮಕಾತಿ 2023 India Post Recruitment 2023 Apply for Driver Posts 

10th ಆದವರಿಗೆ ಇಂಡಿಯಾ ಪೋಸ್ಟ್ ನೇಮಕಾತಿ 2023 India post Recruitment 2023 Apply for Driver Posts  ಇಂಡಿಯಾ ಪೋಸ್ಟ್  ನಲ್ಲಿ ಖಾಲಿ ಇರುವ  ಸ್ಟಾಫ್ ಕಾರ್ ಡ್ರೈವರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು: ಭಾರತ ಅಂಚೆ ಕಚೇರಿ (ಭಾರತೀಯ ಅಂಚೆ)ಹುದ್ದೆಗಳ ಸಂಖ್ಯೆ: 4ಉದ್ಯೋಗ ಸ್ಥಳ: ನವದೆಹಲಿಹುದ್ದೆಯ ಹೆಸರು: ಸ್ಟಾಫ್ ಕಾರ್ ಡ್ರೈವರ್ವೇತನ: ರೂ.19900-63200 / … Continue reading 10th ಆದವರಿಗೆ ಇಂಡಿಯಾ ಪೋಸ್ಟ್ ನೇಮಕಾತಿ 2023 India Post Recruitment 2023 Apply for Driver Posts