10th Puc ಡಿಪ್ಲೊಮಾ ಆದವರಿಗೆ ಪ್ಯೂನ್ ಟೈಪಿಸ್ಟ್ ನೇಮಕಾತಿ 2023
ಮೈಸೂರು ಜಿಲ್ಲಾ ನ್ಯಾಯಾಲಯು ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳ ವಿವರಗಳು;
ಸಂಸ್ಥೆಯ ಹೆಸರು: ಮೈಸೂರು ಇಕೋರ್ಟ್ (ಮೈಸೂರು ಜಿಲ್ಲಾ ನ್ಯಾಯಾಲಯ)
ಹುದ್ದೆಗಳ ಸಂಖ್ಯೆ: 59
ಉದ್ಯೋಗ ಸ್ಥಳ: ಮೈಸೂರು – ಕರ್ನಾಟಕ
ಹುದ್ದೆಯ ಹೆಸರು: ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್
ವೇತನ: ರೂ.17000-52650/- ಪ್ರತಿ ತಿಂಗಳು
ಅರ್ಹತೆ ವಿವರಗಳು ;
ಪೋಸ್ಟ್ ಹೆಸರು /ಅರ್ಹತೆ
ಪ್ಯೂನ್ | 10 th |
ಟೈಪಿಸ್ಟ್ | ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ |
ಸ್ಟೆನೋಗ್ರಾಫರ್ ಗ್ರೇಡ್-III | ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ |
ಹುದ್ದೆಗಳ ಹೆಸರು / ಪೋಸ್ಟ್ಗಳ ಸಂಖ್ಯೆ ;
ಪ್ಯೂನ್ | 45 |
ಟೈಪಿಸ್ಟ್ | 3 |
ಸ್ಟೆನೋಗ್ರಾಫರ್ ಗ್ರೇಡ್-III | 11 |
10th puc ಡಿಪ್ಲೊಮಾ ಆದವರಿಗೆ ಪ್ಯೂನ್ ಸ್ಟೆನೋಗ್ರಾಫರ್ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ 2023
ವಯೋಮಿತಿ:
ಅಭ್ಯರ್ಥಿಯು 04-ಜುಲೈ-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ಅರ್ಜಿ ಶುಲ್ಕ:
ಪ್ಯೂನ್ ಹುದ್ದೆಗಳಿಗೆ ;
- SC/ST/Cat-I & PH ಅಭ್ಯರ್ಥಿಗಳು: ಇಲ್ಲ
- Cat-2A/2B/3A & 3B ಅಭ್ಯರ್ಥಿಗಳು: ರೂ.100/-
- ಸಾಮಾನ್ಯ ಅಭ್ಯರ್ಥಿಗಳು: ರೂ.200/-
ಟೈಪಿಸ್ಟ್ ಹುದ್ದೆಗಳಿಗೆ ;
- PH ಅಭ್ಯರ್ಥಿಗಳು: ಇಲ್ಲ
- ಕ್ಯಾಟ್-2ಬಿ ಅಭ್ಯರ್ಥಿಗಳು: ರೂ.150/-
- ಸಾಮಾನ್ಯ ಅಭ್ಯರ್ಥಿಗಳು: ರೂ.300/-
- ಸ್ಟೆನೋಗ್ರಾಫರ್ ಹುದ್ದೆಗಳಿಗೆ
ಸ್ಟೆನೋಗ್ರಾಫರ್ ಹುದ್ದೆಗಳಿಗೆ ;
- SC/ST/Cat-I & PH ಅಭ್ಯರ್ಥಿಗಳು: ಇಲ್ಲ
- Cat-2A/2B/3A & 3B ಅಭ್ಯರ್ಥಿಗಳು: ರೂ.150/-
- ಸಾಮಾನ್ಯ ಅಭ್ಯರ್ಥಿಗಳು: ರೂ.300/-
ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
PH/ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ಪಾವತಿ ವಿಧಾನ: ಆನ್‌ಲೈನ್/ಚಲನ್
ಆಯ್ಕೆ ಪ್ರಕ್ರಿಯೆ:
ಸಂದರ್ಶನ ಮತ್ತು ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ
ವೇತನ ವಿವರಗಳು; (ತಿಂಗಳಿಗೆ)
- ಪ್ಯೂನ್ ರೂ.17000-28950/-
- ಬೆರಳಚ್ಚುಗಾರ ರೂ.21400-42000/-
- ಸ್ಟೆನೋಗ್ರಾಫರ್ ಗ್ರೇಡ್-III ರೂ.27650-52650/-
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-ಜುಲೈ-2023
ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 08-ಜುಲೈ-2023
ಅರ್ಜಿ ಸಲ್ಲಿಸಲು / apply link ; Mysuru-OnlineRecruitment /District Court in India | Official Website of District Court of India (ecourts.gov.in)
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; Peon Stenographer Typist job Notification pdf file 2023
slc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Are 10th PUC diploma holders eligible to apply for the peon, stenographer, and typist posts?
Yes, 10th PUC diploma holders are eligible to apply for the peon, stenographer, and typist posts in some government organizations.
Where can I find the notification and application form for the peon, stenographer, and typist posts?
Candidates can find the notification and application form for the peon, stenographer, and typist posts on the official website of the organization conducting the recruitment. The notification will provide all the details related to eligibility criteria, application process, selection procedure, and important dates
Can 10th PUC diploma holders apply for other government jobs?
es, 10th PUC diploma holders can apply for various government jobs depending on their qualification and eligibility criteria. They can explore the job opportunities available in different government sectors such as banking, railways, defense, and more.
Leave a Comment