ಟೆಲಿವಿಷನ್ ಸಂಸ್ಥೆಯಲ್ಲಿ ನೇಮಕಾತಿ SATYAJIT RAY FILM and TELEVISION INSTITUTE Recruitment 2023
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಬರುವ ಶಿಕ್ಷಣ ಸಂಸ್ಥೆ ಕೋಲೊತಾದ ಸತ್ಯಜಿತ್ ರೇ ಫಿಲ್ಮ ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು; ಸತ್ಯಜಿತ್ ರೇ ಫಿಲ್ಮ ಟೆಲಿವಿಷನ್ ಇನ್ಸ್ಟಿಟ್ಯೂಟ್ನಲ್ಲಿ
ಹುದ್ದೆಯ ಹೆಸರು-ಅನಿಮೇಟರ್ ಮತ್ತು ಪ್ರೊಜೆಕ್ಷನ್ ಅಸಿಸ್ಟೆಂಟ್ ಹುದ್ದೆಗಳು
ಹುದ್ದೆಗಳ ಸಂಖ್ಯೆ-2
ವೇತನ: ರೂ—19,900-1,42,400
ಟೆಲಿವಿಷನ್ ಸಂಸ್ಥೆಯಲ್ಲಿ ನೇಮಕಾತಿ SATYAJIT RAY FILM and TELEVISION INSTITUTE Recruitment 2023
ಅರ್ಹತೆ ;
ಶೈಕ್ಷಣಿಕ ಅರ್ಹತೆ;
ಅನಿಮೇಟರ್ ಹುದ್ದೆಗೆ ಫೈನ್ ಆರ್ಟ್ಸ್ನಲ್ಲಿ ಪದವಿ ,
3ಡಿ ಅನಿಮೇಷನ್ ಸಾಫ್ಟ್ ವೇರ್ ಅಂಡ್ ಕಂಪ್ಯೂಟರ್ ಗ್ರಾಫಿಕ್ಸ್ ವಿಷಯದಲ್ಲಿ ಡಿಪ್ಲೊಮಾ ಅಥವಾ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಮಾಡಿರಬೇಕು.
ಪ್ರೊಜೆಕ್ಷನ್ ಅಸಿಸ್ಟೆಂಟ್ ಹುದ್ದೆಗೆ ಮೆಟ್ರಿಕ್ಯುಲೇಷನ್ ಅಥವಾ ಫಿಲ್ಡ್ ಪ್ರೊಜೆಕ್ಷನ್ ನಲ್ಲಿ ಲೈಸೆನ್ಸ್ ಪಡೆದಿರಬೇಕು ಅಥವಾ ಸರ್ಟಿಫಿಕೇಟ್ ಹೊಂದಿರಬೇಕು. ಈ ಎರಡೂ ಹುದ್ದೆಗಳಿಗೆ ಮೂರು ವರ್ಷಗಳ ಸೇವಾನುಭವ ಅಗತ್ಯ.
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ವಯಸ್ಸಿನ ಮಿತಿ ;
ಅನಿಮೇಟರ್ ಹುದ್ದೆಗೆ 32 ವರ್ಷದೊಳಗಿನವರು ಮತ್ತು ಪ್ರೊಜೆಕ್ಷನ್ ಅಸಿಸ್ಟೆಂಟ್ ಗ 27 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 22.05.2023 (5.00 p.m.)
web site ; https://srfti.ac.in/
Phone: (033) 24329300, 24328355, 24328356, FAX: (033) 2432-0723/9436
ಹೆಚ್ಚಿನ ಮಾಹಿತಿಗೆ;
ಅಧಿಸೂಚನೆ /notification ಓದಿ ;
ಅಧಿಸೂಚನೆ ಮತ್ತು ಅರ್ಜಿ ನಮೂನೆ | ಇಲ್ಲಿ ಕ್ಲಿಕ್ ಮಾಡಿ |
Leave a Comment