ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ 2023
ಕಾರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾ- ರಕ್ಕೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು (Para Le- gal Volunteer) ನೇಮ- ಕ ಮಾಡಿಕೊಳ್ಳುಲು ಅರ್ಜಿ ಆಹ್ವಾನಿಸಲಾಗಿದೆ.
ಕಾರವಾರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಶಿಕ್ಷಕರು, ನಿವೃತ್ತ ನೌಕರರು, ಹಿರಿಯ ನಾಗರಿಕ ರು, MSW ವಿದ್ಯಾರ್ಥಿಗಳು/ ಕಾನೂನು ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು | ಕಾರ್ಯಕರ್ತೆಯ- ಸರಕಾರಿ CRA
ರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ವೈದ್ಯ- ರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕನಿಷ್ಟ 10 ನೇ ತರಗತಿಯವರೆಗೆ ವ್ಯಾ- ಸಂಗ ಮಾಡಿದ್ದ ಸಮಾಜ ಸೇವೆಯಲ್ಲಿ ಆಸಕ್ತಿವುಳ್ಳ ಇತ- ರರು ಕಚೇರಿಯಿಂದ ಪಡೆದು ನಮೂನೆಯನ್ನು ಅಗತ್ಯ ತುಂಬಿ ದಾಖಲೆಗಳೊಂದಿಗೆ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ ಕಾರವಾರ ಇವರಿಗೆ ಆವರಣ. .04 ರ ಸಂಜೆ 5.00 ಗಂಟೆಯ ಒಳಗಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
Leave a Comment