10th ಆದವರಿಗೆ ಅಂಚೆ ಇಲಾಖೆಯಲ್ಲಿ30041 ಹುದ್ದೆಗಳ ಬೃಹತ್ ನೇಮಕಾತಿ 2023 india post huge recruitment 2023
ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ಮೂಲಕ ಅರ್ಜಿ ಸಲ್ಲಿಸಬಹುದು
ದೇಶಾದಾದ್ಯಂತ ಖಾಲಿ ಇರುವ ಒಟ್ಟು 30041 ಗ್ರಾಮೀಣ ಡಾಕ್ ಸೇವಕರು (GDS) [ಶಾಖೆ ಪೋಸ್ಟ್ಮಾಸ್ಟರ್ (BPM)/ಸಹಾಯಕ ಶಾಖೆ
ಪೋಸ್ಟ್ ಮಾಸ್ಟರ್ (ABPM)/ಡಾಕ್ ಸೇವಕರು ಹುದ್ದೆಗಳಿಗೆ ಆನ್ಲೈನ್ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ & ಕುಟುಂಬಸ್ಥರಿಗೆ ಶೇರ್ ಮಾಡಿ.
10th ಆದವರಿಗೆ ಅಂಚೆ ಇಲಾಖೆಯಲ್ಲಿ30041 ಹುದ್ದೆಗಳ ಬೃಹತ್ ನೇಮಕಾತಿ 2023 india post huge recruitment 2023
ಹುದ್ದೆಯ ವಿವರಗಳು ;
ಇಲಾಖೆ ಹೆಸರು: ಭಾರತೀಯ ಅಂಚೆ ಇಲಾಖೆ (india post)
ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕರು (GDS) [ಶಾಖೆ ಪೋಸ್ಟ್ಮಾಸ್ಟರ್ (BPM)/ಸಹಾಯಕ ಶಾಖೆ
ಪೋಸ್ಟ್ ಮಾಸ್ಟರ್ (ABPM)/ಡಾಕ್ ಸೇವಕರು]
ಒಟ್ಟು ಹುದ್ದೆಗಳು ; 30041
ಅರ್ಜಿ ಸಲ್ಲಿಸುವ ಬಗೆ; ಆನ್ಲೈನ್
ವೇತನ ಶ್ರೇಣಿ ; 10,000-29,380
ಉದ್ಯೋಗ ಸ್ಥಳ: ಭಾರತ
latest-jobs 2023- Click Here
ಅರ್ಹತೆ;
ಶೈಕ್ಷಣಿಕ ಅರ್ಹತೆ;
ಭಾರತ ಸರ್ಕಾರ/ರಾಜ್ಯ ಸರ್ಕಾರಗಳಿಂದ ಯಾವುದೇ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್ನಲ್ಲಿ ಉತ್ತೀರ್ಣರಾದ 10ನೇ ತರಗತಿಯ ಪ್ರೌಢಶಾಲಾ ಪರೀಕ್ಷೆ ಪಾಸ್ ಪ್ರಮಾಣಪತ್ರ
ಭಾರತದಲ್ಲಿನ ಕೇಂದ್ರಾಡಳಿತ ಪ್ರದೇಶಗಳು GDS ನ ಎಲ್ಲಾ ಅನುಮೋದಿತ ವರ್ಗಗಳಿಗೆ ಕಡ್ಡಾಯ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು
ಸ್ಥಳೀಯ ಭಾಷೆ (ಕನ್ನಡ) ಕಡ್ಡಾಯವಾಗಿ ಓದಿರಬೇಕು.
(2) ಇತರ ಅರ್ಹತೆಗಳು:-
(i) ಕಂಪ್ಯೂಟರ್ ಜ್ಞಾನ
(ii) ಸೈಕ್ಲಿಂಗ್ನ ಜ್ಞಾನ
(iii) ಜೀವನೋಪಾಯದ ಸಾಕಷ್ಟು ಸಾಧನಗಳು
ಉದ್ಯೋಗ ಸ್ಥಳದ ವಿವರಗಳು ;
ವಯೋಮಿತಿ:
ಕನಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷ ಪೂರೈಸಿರಬೇಕು
ಗರಿಷ್ಟ ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಗರಿಷ್ಟ 40 ವರ್ಷದ ಮೀರಿರಬಾರದು ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಗರಿಷ್ಟ 5 ವರ್ಷ & ಇತರೆ ಹಿಂದುಳಿದ ವರ್ಗದವರಿಗೆ 03 ವರ್ಷಗಳು ಸಡಿಲಿಕೆ ಇರುತ್ತದೆ. ಮಾಜಿ ಸೈನಿಕ & ಅಂಗವಿಕಲ ಅಭ್ಯರ್ಥಿಗಳಿಗೂ ಸರ್ಕಾರದ ನಿಯಮದ ಪ್ರಕಾರ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ/Application Fees:
ಪುರುಷ ಸಾಮಾನ್ಯ ಅಭ್ಯರ್ಥಿಗಳು, ಓಬಿಸಿ & EWS ಅಭ್ಯರ್ಥಿಗಳು ರೂ. 100/- ಅನ್ನು ಪಾವತಿಸಬೇಕು.
ಎಲ್ಲ ಮಹಿಳೆಯರು & ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ & ನೆಟ್ ಬ್ಯಾಂಕಿಂಗ್ ಬಳಸಿಕೊಂಡು ಆನ್ನೈನ್ ಮೂಲಕ ಪಾವತಿಸಬೇಕು.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 3-08-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-08-2023
ಪ್ರಮುಖ ಲಿಂಕ್ಗಳು;
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; ಇಲ್ಲಿ ಕ್ಲಿಕ್ ಮಾಡಿ
Leave a Comment