10th ITI ಆದವರಿಗೆ ಇಂಡಿಯನ್ ಆಯಿಲ್ ನೇಮಕಾತಿ 2023 IOCL Recruitment
ಇಂಡಿಯನ್ ಆಯಿಲ್ ಕಾರ್ಪೊರೆಷನ್ ಲಿಮಿಟೆಡ್ ( IOCL ) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
.
ಇಲಾಖೆ ಹೆಸರು : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ : 490
ಉದ್ಯೋಗ ಸ್ಥಳ : ತಮಿಳುನಾಡು , ಕರ್ನಾಟಕ , ಕೇರಳ , ಆಂಧ್ರಪ್ರದೇಶ
ಹುದ್ದೆಗಳ ಹೆಸರು: ಟ್ರೆಡ್ ಅಪ್ರೆಂಟಿಸ್, ತಂತ್ರಜ್ಞ ಅಪ್ರೆಂಟಿಸ್,ಗ್ರಾಜುಯೇಟ್ ಅಪ್ರೆಂಟಿಸ್ / ಅಕೌಂಟ್ಸ್ ಎಕ್ಸಿಕ್ಯೂಟಿವ್
latest-jobs 2023- Click Here
ಹುದ್ದೆಯ ವಿವರಗಳು ;
ಹುದ್ದೆಗಳ ಹೆಸರು/ಹುದ್ದೆಗಳ ಸಂಖ್ಯೆ
ಟ್ರೆಡ್ ಅಪ್ರೆಂಟಿಸ್ : 150
ತಂತ್ರಜ್ಞ ಅಪ್ರೆಂಟಿಸ್ : 110
ಗ್ರಾಜುಯೇಟ್ ಅಪ್ರೆಂಟಿಸ್ / ಅಕೌಂಟ್ಸ್ ಎಕ್ಸಿಕ್ಯೂಟಿವ್ : 230
ಶೈಕ್ಷಣಿಕ ಅರ್ಹತೆ :
ಟ್ರೆಡ್ ಅಪ್ರೆಂಟಿಸ್ : 10th/iti
ತಂತ್ರಜ್ಞ ಅಪ್ರೆಂಟಿಸ್ : ಡಿಪ್ಲೋಮಾ
ಗ್ರಾಜುಯೇಟ್ ಅಪ್ರೆಂಟಿಸ್ / ಅಕೌಂಟ್ಸ್ ಎಕ್ಸಿಕ್ಯೂಟಿವ್ : ಪದವಿ,BBA , BA , b.com,b.sc
ವೇತನ ಶ್ರೇಣಿ :
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ .
ವಯೋಮಿತಿ :
ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಬಾರದು .
ವಯೋಮಿತಿ ಸಡಿಲಿಕೆ :
OBC-NCL ಅಭ್ಯಥಿಗಳು : 03 ವರ್ಷ
SC/ST ಅಭ್ಯಥಿಗಳು : 05 ವರ್ಷ
pwBD ( ಸಾಮಾನ್ಯ ) ಅಭ್ಯಥಿಗಳು : 10 ವರ್ಷ
pwBD ( obc – ncl ) ಅಭ್ಯಥಿಗಳು : 13 ವರ್ಷ
pwBD( Sc / St ) ಅಭ್ಯಥಿಗಳು : 15 ವರ್ಷ
ಅರ್ಜಿ ಶುಲ್ಕ :
ಅರ್ಜಿ ಶುಲ್ಕ ಇರುವುದುಲ್ಲ .
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 25 – 08 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10 – 09 – 2023
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply link; ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ; ಇಲ್ಲಿ ಕ್ಲಿಕ್ ಮಾಡಿ
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment