ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ|SBI recruitment 2023
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI )
ವೇತನ ಶ್ರೇಣಿ : 4೦,೦೦೦ ರೂ ರಿಂದ 45,೦೦೦ ರೂ.
ಹುದ್ದೆಗಳ ಸಂಖ್ಯೆ : 94
ಉದ್ಯೋಗ ಸ್ಥಳ :All India
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ|SBI Recruitment 2023
ಉದ್ಯೋಗ ಸ್ಥಳ\ ಹುದ್ದೆಗಳ ಸಂಖ್ಯೆ
• ಅಹಮದಾಬಾದ್ : 04
• ಅಮರಾವತಿ : 03
• ಬೆಂಗಳೂರು : 06
• ಭೂಪಾಲ್ : 06
• ಭುವನೇಶ್ವರ್ : 03
• ಚಂಡೀಗಢ : 06
• ಚೆನ್ನೆöÊ : 05
• ದೆಹಲಿ : 13
• ಹೈದರಾಬಾದ : 04
• ಜೈಪುರ : 09
• ಕೋಲ್ಕತ್ತಾ : 06
• ಲಕ್ನೋ : 09
• ಮಹಾರಾಷ್ಟç : 06
• ಮುಂಬೈ ಮೆಟ್ರೋ : 03
• ಹುವಾಹಟಿ : 02
• ಪಾಟ್ನಾ : 07
• ತಿರುವನಂತಪುರA : ೦2
ಶೈಕ್ಷಣಿಕ ಅರ್ಹತೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ
.
ವಯೋಮಿತಿ :
ಅಭ್ಯರ್ಥಿಯು ಗರಿಷ್ಠ 65ವರ್ಷ ಮೀರಿರಬಾರದು .
ಅರ್ಜಿ ಶುಲ್ಕ :
ಶುಲ್ಕ ಇರುವುದುಲ್ಲ .
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ|SBI Recruitment 2023
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01 – 11 – 2023
ಅರ್ಜಿ ಸಲ್ಲಿಕೆ ಕೊನೆಯ ದಿನಂಕ : 21 – 11 – 2023
ಪ್ರಮುಖ ಲಿಂಕ್ಗಳು;
web site ; https://sbi.co.in/
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / apply ; https://recruitment.bank.sbi/crpd-rs-2023-24-25/apply
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ ;https://sbi.co.in/documents/77530/36548767/311023-ADVERTISEMENT_ADV_CRPD_RS_2023_24_25.pdf/e08c5f50-d357-96e2-75cb-a249f99414fd?t=1698756753533
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment