10th iti ಆದವರಿಗೆ 1785 ಹುದ್ದೆಗಳ ಬೃಹತ್ ನೇಮಕಾತಿ2023RRCSER Recruitment 

10th iti ಆದವರಿಗೆ 1785 ಹುದ್ದೆಗಳ ಬೃಹತ್ ನೇಮಕಾತಿ2023RRCSER Recruitment  ಸೌತ್ ಈಸ್ಟರ್ನ್ ರೈಲ್ವೇ (RRCSER)  ದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೂಲಕ ಅರ್ಜಿಯನ್ನು ಸಲ್ಲಿಸಬಹುದು . ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ : ಸಂಸ್ಥೆಯ ಹೆಸರು;ಸೌತ್ ಈಸ್ಟರ್ನ್ ರೈಲ್ವೇ (RRCSER) ಹುದ್ದೆಗಳ ಸಂಖ್ಯೆ ;1785 ಪೋಸ್ಟ್ ಹೆಸರು; ಅಪ್ರೆಂಟಿಸ್‌ಗಳು … Continue reading 10th iti ಆದವರಿಗೆ 1785 ಹುದ್ದೆಗಳ ಬೃಹತ್ ನೇಮಕಾತಿ2023RRCSER Recruitment