ಉಚಿತ ಪೋಟೋಗ್ರಫಿ ವಿಡಿಯೋಗ್ರಫಿ ತರಬೇತಿ 2024

ಉಚಿತ ಪೋಟೋಗ್ರಫಿ ವಿಡಿಯೋಗ್ರಫಿ ತರಬೇತಿ 2024 ಕಾರವಾರ: ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉಚಿತ ವಿಡಿಯೋ ಚಿತ್ರೀಕರಣ ಹಾಗೂ ಪೋಟೋಗ್ರಾಫಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿದೆ. ಆಸಕ್ತ ಪುರುಷ/ ಮಹಿಳೆಯರು ಫೆ.13ರೊಳಗಾಗಿ ತಮ್ಮ ಹೆಸರು, ಜಾತಿ ಪ್ರಮಾಣಪತ್ರ ಹಾಗೂ ಆಧಾರ ಕಾರ್ಡ್ ದಾಖಲೆಗಳನ್ನು ಸಂಬಂಧಪಟ್ಟ ಸಹಾಯಕ ತಾಲೂಕು ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಆಯ್ಕೆಯಾದ ಫಲಾನುಭವಿಗಳಿಗೆ ಉಚಿತ ವಿಡಿಯೋ ಕ್ಯಾಮರಾ ಒದ-ಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು … Continue reading ಉಚಿತ ಪೋಟೋಗ್ರಫಿ ವಿಡಿಯೋಗ್ರಫಿ ತರಬೇತಿ 2024