ನೀರು ಸರಬರಾಜು ಮಂಡಳಿ ನೇಮಕಾತಿ -KEA KUWSDB Recruitment 2024

ನೀರು ಸರಬರಾಜು ಮಂಡಳಿ ನೇಮಕಾತಿ -KEA KUWSDB Recruitment 2024 ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಸಹಾಯಕ ಇಂಜಿನೀಯರ್ ( ಸಿವಿಲ್ ) & ಗ್ರುಪ್ -ಸಿ ಹುದ್ದೆಗಳಿಗೆಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು . ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ : ನೇಮಕಾತಿ … Continue reading ನೀರು ಸರಬರಾಜು ಮಂಡಳಿ ನೇಮಕಾತಿ -KEA KUWSDB Recruitment 2024