ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024

ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024 ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಕರಾವಳಿ ಟೀಚರ್ಸ್ ಹೆಲ್ಪ ಲೈನ್ ಧಾರವಾಡ ಹಾಗೂ ಸಿರಿ ಬಿ ಎಸ್ ಡಬ್ಲ್ಯೂ, ಕಾಲೇಜ್ ಇವರ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಿದ್ದು, ಫೆ.11 ರಂದು ಮುಂಜಾನೆ 9:30 ರಿಂದ ನೇರ ಸಂದರ್ಶನದ ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪಿಯುಸಿ ನಂತರದ ವಿದ್ಯಾರ್ಹತೆ ಹೊಂದಿರುವ ಯುವಕ ಯುವತಿಯರು ಇದರಲ್ಲಿ ಪಾಲ್ಗೊಳ್ಳಬಹುದು. ಎಕ್ಸಿಸ್ ಬ್ಯಾಂಕ್, ಐಸಿಐಸಿಎ ಬ್ಯಾಂಕ್, ಟೀಮ್ ಲಿಸ್ ಕಂಪನಿ, ಸನ್ ಇಂಡಿಯಾ, … Continue reading ಹೊನ್ನಾವರ ಸಿರಿ ಬಿ.ಎಸ್ .ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ 2024