ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಿಷನ್ ಶಕ್ತಿ ಯೋಜನೆಯಡಿಯಲ್ಲಿ ಖಾಲಿ ಇರುವ ಡಿಸ್ಟಿçಕ್ಟ್ ಮಿಷನ್ ಕೋಆರ್ಡಿನೇಟರ್,ಸ್ಪೆಷಲಿಸ್ಟ್ ಇನ್ ಪೈನಾನ್ಸಿಯಲ್ ಲಿಟರೆಸಿ & ಅಕೌಂಟೆAಟ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ (DWCD Bidar )
ಹುದ್ದೆ ಹೆಸರು; ಡಿಸ್ಟಿçಕ್ಟ್ ಮಿಷನ್ ಕೋಆರ್ಡಿನೇಟರ್,ಸ್ಪೆಷಲಿಸ್ಟ್ ಇನ್ ಪೈನಾನ್ಸಿಯಲ್ ಲಿಟರೆಸಿ & ಅಕೌಂಟೆAಟ್
ವೇತನ ಶ್ರೇಣಿ : ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ : 02
ಉದ್ಯೋಗ ಸ್ಥಳ : ಬೀದರ್
ಶೈಕ್ಷಣಿಕ ಅರ್ಹತೆ :
DWCD Bidar ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಉಶ್ವವಿದ್ಯಾಲಯಗಳಿಂದ ಸೋಷಿಒಯಲ್ ಸೈನ್ಸ್ , ಲೈಪ್ ಸೈನ್ಸ್ , ನ್ಯೂಟ್ರಿಷನ್ , ಮೆಡಿಸಿನ್ , ಹೆಲ್ತ್ ಮ್ಯಾನೇಜ್ಮೆಂಟ್ , ಸೋಷಿಯಲ್ ವರ್ಕ್, ರೂರಲ್ ಮ್ಯಾನೇಜ್ಮೆಂಟ್ , ಎಕನಾಮಿಕ್ಸ್ ಬ್ಯಾಂಕಿAಗ್, ಇತರ ವಿಭಾಗಗಳಲ್ಲಿ ಪದವಿ ಹೊಂದಿರಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024
ಹುದ್ದೆ ಹೆಸರು / ಹುದ್ದೆಗಳ ಸಂಖ್ಯೆ ;
ಡಿಸ್ಟಿçಕ್ಟ್ ಮಿಷನ್ ಕೋಆರ್ಡಿನೇಟರ್ : 01
ಸ್ಪೆಷಲಿಸ್ಟ್ ಇನ್ ಪೈನಾನ್ಸಿಯಲ್ ಲಿಟರೆಸಿ & ಅಕೌಂಟೆAಟ್ : 01
ವಯೋಮಿತಿ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ ಅದಿಸೂಚನೆ ನಿಯಮಗಳ ಪ್ರಕಾರ ವೇತನವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಪ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬAಧಿತ ಸ್ವಯಂ – ದೃಢೀಕರಿಸಿದ ದಾಖಲೆಗಳೊಂದಿಗೆ ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರು ರಸ್ತೆ, ಬೀದರ್ ಇವರಿಗೆ 05-03-2024 ರ ಮೊದಲು ಕಳುಹಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 09-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05-03-2024
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024
ಪ್ರಮುಖ ಲಿಂಕ್‌ಗಳು;
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ;
![ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024 1 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024](https://i0.wp.com/canarabuzz.com/wp-content/uploads/2024/02/page-0001.jpg?resize=725%2C1024&ssl=1)
![ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024 2 page 0004](https://i0.wp.com/canarabuzz.com/wp-content/uploads/2024/02/page-0004.jpg?resize=725%2C1024&ssl=1)
![ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024 3 page 0003](https://i0.wp.com/canarabuzz.com/wp-content/uploads/2024/02/page-0003.jpg?resize=725%2C1024&ssl=1)
![ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2024 4 page 0002](https://i0.wp.com/canarabuzz.com/wp-content/uploads/2024/02/page-0002.jpg?resize=725%2C1024&ssl=1)
Leave a Comment