9000 ಹುದ್ದೆಗಳ ಬೃಹತ್ ನೇಮಕಾತಿ / RRB Recruitment 2024
ರೈಲ್ವೆ ಇಲಾಖೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ :
ನೇಮಕಾತಿ ಸಂಸ್ಥೆ : ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆ ಹೆಸರು; Technician Gr.-I Signal,Technician Gr. – III
ಹುದ್ದೆಗಳ ಸಂಖ್ಯೆ :9000
ವೇತನ ಶ್ರೇಣಿ ; 19,900-29,200
ಉದ್ಯೋಗ ಸ್ಥಳ :All India
ವೇತನ ಶ್ರೇಣಿ : ನಿಯಮಗಳ ಪ್ರಕಾರ
ಹುದ್ದೆ ಹೆಸರು / ಹುದ್ದೆಗಳ ಸಂಖ್ಯೆ ;
Technician Gr.-I Signal –1100
Technician Gr. – III – 7900
ಶೈಕ್ಷಣಿಕ ಅರ್ಹತೆ :
ರೈಲ್ವೆ ನೇಮಕಾತಿ ಮಂಡಳಿ ( RRB ) ಅಧಿಸೂಚನೆ ನಿಯಮಗಳ ಪ್ರಕಾರ.
ವೇತನ ಶ್ರೇಣಿ :
ರೈಲ್ವೆ ನೇಮಕಾತಿ ಮಂಡಳಿ ( RRB ) ಅಧಿಸೂಚನೆ ನಿಯಮಗಳ ಪ್ರಕಾರ.
ವಯೋಮಿತಿ :
ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
Gen/OBC/EWS ಅಭ್ಯರ್ಥಿಗಳು : 5೦೦ ರೂ.
SC/ST/EWS/Female /EBC ಅಭ್ಯರ್ಥಿಗಳು : 250 ರೂ.
ಪಾವತಿಸುವ ವಿಧಾನ : ಆನ್ಲೈನ್
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ನಿರಂತರ ಉದ್ಯೋಗ ಮಾಹಿತಿಯು ಮೊದಲು ತಿಳಿಯಲು ವಾಟ್ಸಾಪ್ ಗ್ರೂಪ್ ಗೆ JOIN ಆಗಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು / ಪ್ರಮುಖ ಲಿಂಕ್ಗಳು;
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : | 09-03-2024 |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 08-04-2024 |
ಅರ್ಜಿ ನಮೂನೆ/ಅರ್ಜಿ ಸಲ್ಲಿಸಲು / Apply LINK | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಮಾಹಿತಿಗೆ ಅಧಿಸೂಚನೆ /notification ಓದಿ | Click Here |
ವಾಟ್ಸಾಪ್ ಗ್ರೂಪ್ (Job Alert) | Click Here |
Leave a Comment